Form cover
Page 1 of 1

Mangaluru City Police ಮಂಗಳೂರು ನಗರ ಪೊಲೀಸ್ Anonymous Drug Complaint Form ಮಾದಕದ್ರವ್ಯ ಸಂಬಂಧಿತ ಗೌಪ್ಯ ದೂರು ಪ್ರಪತ್ರ.

A. Nature of Report - What are you reporting ? ವರದಿಯ ಮಾದರಿ- ನೀವು ಯಾವ ರೀತಿಯ ವರದಿ (ಮಾಹಿತಿ) ನೀಡುತ್ತಿದ್ದೀರಿ ? (Required)

A. Nature of Report - What are you reporting ? ವರದಿಯ ಮಾದರಿ- ನೀವು ಯಾವ ರೀತಿಯ ವರದಿ (ಮಾಹಿತಿ) ನೀಡುತ್ತಿದ್ದೀರಿ ? (Required)

B: Incident / Information Details : ಘಟನೆ/ಮಾಹಿತಿಯ ವಿವರ
(Provide as much detail as you can — this greatly helps investigation. You may leave blanks if unsure.) (ನಿಮಗೆ ಸಾಧ್ಯವಾದಷ್ಟು ವಿವರ ಒದಗಿಸಿ-ಇದು ತನಿಖೆಗೆ ತುಂಬಾ ಸಹಕಾರಿಯಾಗಲಿದೆ-ಖಚಿತವಾಗಿ ತಿಳಿಯದಿದ್ದರೆ ನೀವು ಖಾಲಿ ಬಿಡಬಹುದು.)

1. Description of activity / incident: ಚಟುವಟಿಕೆ/ಘಟನೆಯ ಸಂಕ್ಷಿಪ್ತ ವಿವರಣೆ

2. Location (Exact address, landmark, or area name): ಸ್ಥಳ (ನಿಖರ ವಿಳಾಸ, ಲ್ಯಾಂಡ್ ಮಾರ್ಕ್, ಪ್ರದೇಶದ ಹೆಸರು)

3. If, it happening in Education institute, the name of the College/Institute etc. ? ಇದು ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದಲ್ಲಿ, ಕಾಲೇಜು/ಇತರ ಸಂಸ್ಥೆಯ ಹೆಸರೇನು ?

4. When or How often does this happen?  ಇದು ಯಾವಾಗ ಅಥವಾ ಎಷ್ಟು ಬಾರಿ ನಡೆಯುತ್ತದೆ. ?

4. When or How often does this happen?  ಇದು ಯಾವಾಗ ಅಥವಾ ಎಷ್ಟು ಬಾರಿ ನಡೆಯುತ್ತದೆ. ?

5. Persons involved (names, descriptions, nicknames, etc.): ಒಳಗೊಂಡ ವ್ಯಕ್ತಿಗಳು (ಹೆಸರು, ಅಡ್ಡ ಹೆಸರು, ಗುರುತು, ವಿಳಾಸ ಇತ್ಯಾದಿ

6. Vehicles involved (type, colour, registration number, etc.): ಒಳಗೊಂಡ ವಾಹನಗಳು (ಮಾದರಿ, ಬಣ್ಣ, ನೋಂದಣಿ ಸಂಖ್ಯೆ ಇತ್ಯಾದಿ)

C: Evidence (Optional) :ಸಾಕ್ಷಿಗಳು (ಇಚ್ಚಿಸಿದ್ದಲ್ಲಿ)
(If you have any supporting material, please share: ನಿಮ್ಮಲ್ಲಿ ಪೂರಕವಾದ ಯಾವುದೇ ಆಧಾರಗಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.)

1. Would you like to name, describe or share Mobile Number any person involved in selling or distributing drugs?  ಮಾದಕದ್ರವ್ಯ ಚಟುವಟಿಕೆಯಲ್ಲಿ ಭಾಗವಹಿಸಿರುವ ಯಾರಾದರೂ ವ್ಯಕ್ತಿಯ ಹೆಸರು, ಗುರುತು ಅಥವಾ ಮೊಬೈಲ್ ನಂಬರ್ ನೀಡಲು ಇಚ್ಛಿಸುವಿರಾ?

2. Photos / Videos / Audio : ಛಾಯಾಚಿತ್ರ/ವೀಡಿಯೋ/ಧ್ವನಿಮುದ್ರಣ

3. Screenshots (social media chats, messages, etc.): ಸ್ಕ್ರೀನ್ ಶಾಟ್‍ಗಳು (ಸಾಮಾಜಿಕ ಜಾಲತಾಣಗಳ ಚಾಟ್‍ಗಳು, ಸಂದೇಶಗಳು ಇತ್ಯಾದಿ)

4. Documents / IDs / Bills : ದಾಖಲೆಗಳು/ಗುರುತುಗಳು/ಬಿಲ್‍ಗಳು.

5. What kind of substances are involved (if you know or suspect) ಯಾವ ರೀತಿಯ ವಸ್ತುಗಳು ಒಳಗೊಂಡಿವೆ ? (ನೀವು ತಿಳಿದಿದ್ದರೆ)

5. What kind of substances are involved (if you know or suspect) ಯಾವ ರೀತಿಯ ವಸ್ತುಗಳು ಒಳಗೊಂಡಿವೆ ? (ನೀವು ತಿಳಿದಿದ್ದರೆ)

D: Confidentiality & Contact : (Your identity will remain strictly confidential.
ಗೌಪ್ಯತೆ ಮತ್ತು ಸಂಪರ್ಕ :(ನಿಮ್ಮ ಗುರುತು ಖಂಡಿತವಾಗಿಯೂ ಗೌಪ್ಯವಾಗಿ ಉಳಿಯುತ್ತದೆ.)

D: Confidentiality & Contact : (Your identity will remain strictly confidential. ಗೌಪ್ಯತೆ ಮತ್ತು ಸಂಪರ್ಕ :(ನಿಮ್ಮ ಗುರುತು ಖಂಡಿತವಾಗಿಯೂ ಗೌಪ್ಯವಾಗಿ ಉಳಿಯುತ್ತದೆ.)

If you choose to be contacted, please provide details (optional): ನೀವು ಸಂಪರ್ಕ ಹೊಂದಲು ಇಚ್ಛೆ ಹೊಂದಿದ್ದಲ್ಲಿ ಸಂಪರ್ಕದ ವಿವರ ನಮೂದಿಸಿ. Phone: ದೂರವಾಣಿ ಸಂಖ್ಯೆ:

Email: ಇ-ಮೇಲ್ :

Preferred mode of contact: ಸಂಪರ್ಕಿಸಬಹುದಾದ ಆಧ್ಯತೆಯ ವಿಧಾನ:

Preferred mode of contact: ಸಂಪರ್ಕಿಸಬಹುದಾದ ಆಧ್ಯತೆಯ ವಿಧಾನ:

Important Note: ಪ್ರಮುಖ ಸೂಚನೆ

All information shared will be used only for lawful investigation and prevention of drug crimes./ಹಂಚಿಕೊಳ್ಳಲಾದ ಎಲ್ಲಾ ಮಾಹಿತಿಗಳನ್ನು ಕಾನೂನುಬದ್ಧ ತನಿಖೆ ಮತ್ತು ಮಾದಕದ್ರವ್ಯ ಸಂಬಂಧಿತ ಅಪರಾಧ ನಿರ್ಮೂಲನೆ ಬಗ್ಗೆ ಮಾತ್ರ ಬಳಸಲಾಗುತ್ತದೆ.

✅Your cooperation can help save young lives and protect our community./ ನಿಮ್ಮ ಸಹಭಾಗಿತ್ವವು ಯುವ ಜೀವವನ್ನು ಉಳಿಸಲು ಮತ್ತು ನಮ್ಮ ಸಮುದಾಯದ ರಕ್ಷಣೆಗೆ ಸಹಕಾರಿಯಾಗಲಿದೆ.

Your identity will never be shared. This platform is for safety, awareness, and support.

📞 Police Control Room : ಪೊಲೀಸ್ ನಿಯಂತ್ರಣ ಕೊಠಡಿ (24x7)  : 9480802321 / 112